ಪ್ರಕಟಣೆಗಳು
ಹೊಸದು Ten Days ‘Research Methodology Course for M.Phil./Ph.D./PDF Women Research Scholars in Social Sciences’ (21st to 30th July 2025) ಹೊಸದು Anti Ragging Initiatives by the University ಹೊಸದು ನಿಮ್ಮ ಸಾಫ್ಟ್ಕೋರ್ ಮತ್ತು ಓಪನ್ ಎಲೆಕ್ಟಿವ್ಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಹೊಸದು ಮುಕ್ತ ಮತ್ತು ದೂರ ಕಲಿಕಾ ವ್ಯವಸ್ಥೆ(ODL) ಮತ್ತು/ಅಥವಾ ಆನ್ಲೈನ್ ಕಲಿಕೆ (Online) ಮೋಡ್ನ ಅಡಿಯಲ್ಲಿ ನೀಡಲಾಗುವ ಕಾರ್ಯಕ್ರಮಗಳಿಗೆ ದಾಖಲಾಗುವ ಮೊದಲು ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು
CSS ಬಳಸಿಕೊಂಡು ಮಿಟುಕಿಸುವ ವೈಶಿಷ್ಟ್ಯ
ಕರಾಮುವಿಗೆ ಸ್ವಾಗತ
ಉನ್ನತ ಶಿಕ್ಷಣ ಎಲ್ಲರಿಗೂ, ಎಲ್ಲೆಡೆ
"ಉನ್ನತ ಶಿಕ್ಷಣದ ಆಕಾಂಕ್ಷಿಗಳಿಗೆ –ದೊರೆಯದವರಿಗೆ- ಉನ್ನತ ಶಿಕ್ಷಣವನ್ನು ತಲುಪಿಸುವ ಭರವಸೆಯ ಬೆಳಕು"

ಶ್ರೀ ಥಾವರ್ ಚಂದ್ ಗೆಹ್ಲೋಟ್
ಗೌರವಾನ್ವಿತ ರಾಜ್ಯಪಾಲರು ಮತ್ತು ಕುಲಾಧಿಪತಿಗಳು, ಕರಾಮುವಿ, ಮೈಸೂರು

ಡಾ.ಎಂ.ಸಿ.ಸುಧಾಕರ್
ಮಾನ್ಯ ಉನ್ನತ ಶಿಕ್ಷಣ ಸಚಿವರು ಮತ್ತು ಸಮ-ಕುಲಪತಿಗಳು
ಕರಾಮುವಿ, ಮೈಸೂರು

ಪ್ರೊ.ಶರಣಪ್ಪ ವಿ.ಹಲಸೆ
ಗೌರವಾನ್ವಿತ ಕುಲಪತಿಗಳು
ಕರಾಮುವಿ, ಮೈಸೂರು

Prof.Naveen kumar S.K
ಕುಲಸಚಿವರು
ಕರಾಮುವಿ, ಮೈಸೂರು
ಪ್ರಮುಖ ಅಧಿಸೂಚನೆಗಳು
ನಮ್ಮ ಸೌಲಭ್ಯಗಳು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ದಾಖಲಾದ ಎಲ್ಲಾ ಕಲಿಕಾರ್ಥಿಗಳಿಗೆ ಅತ್ಯುತ್ತಮ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸುತ್ತದೆ
- ಅತಿಥಿ ಗೃಹಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅತಿಥಿ ಗೃಹವು ವಿಶ್ವವಿದ್ಯಾನಿಲಯದ ಕ್ಯಾಂಪಸ್ನ ವಾಯುವ್ಯ ದಿಕ್ಕಿನಲ್ಲಿದೆ
- ಬ್ಯಾಂಕ್ ಮತ್ತು ಎಟಿಎಂಕರಾಮುವಿಯ ಆವರಣದಲ್ಲಿ ಎಟಿಎಂ ಮತ್ತು ಬ್ಯಾಂಕಿಂಗ್ ಸೇವೆಗಳು
- ಉಪಹಾರ ಗೃಹಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಹಾರ ಗೃಹ ದಲ್ಲಿ ಉತ್ತಮ ಆಹಾರ ಸೌಲಭ್ಯವಿರುತ್ತದೆ
- ಆರೋಗ್ಯ ಕೇಂದ್ರಕರಾಮುವಿಯ ಆವರಣದಲ್ಲಿ ಆರೋಗ್ಯ ಕೇಂದ್ರದ ಸೌಲಭ್ಯವಿರುತ್ತದೆ
- ವಿದ್ಯಾರ್ಥಿ ನಿಲಯಕಲಿಕಾರ್ಥಿಗಳಿಗೆ ವಿದ್ಯಾರ್ಥಿನಿಲಯದ ಸೌಲಭ್ಯವಿರುತ್ತದೆ
- ಪ್ರಯೋಗಾಲಯಗಳುಕರಾಮುವಿಯ ಕಲಿಕಾರ್ಥಿಗಳಿಗೆ ಅತ್ಯುತ್ತಮ ಪ್ರಯೋಗಾಲಯ ಸೌಲಭ್ಯವನ್ನು ನೀಡುತ್ತಿದೆ
ಕರಾಮುವಿಯಲ್ಲಿ ನಿಮ್ಮ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವನ್ನು ( ಕರಾಮುವಿ) 1 ರ ಜೂನ್ 1996 ರಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರವರ ಒಪ್ಪಿಗೆಯೊಂದಿಗೆ 1996 ರ ಶೈಕ್ಷಣಿಕ ವರ್ಷದಲ್ಲಿ ಪೂರ್ಣ ಪ್ರಮಾಣದ ವಿಶ್ವವಿದ್ಯಾನಿಲಯವಾಗಿ ಸ್ಥಾಪಿಸಲಾಯಿತು ಸರ್ಕಾರಿ ಅಧಿಸೂಚನೆ ಸಂಖ್ಯೆ ED 1 UOV 95 ದಿನಾಂಕ 12 ನೇ ಫೆಬ್ರವರಿ 1996 (ಕರಾಮುವಿ ಕಾಯಿದೆ - 1992 )
0
+
ಪದವಿ ಕಾರ್ಯಕ್ರಮಗಳು
0
+
ಪದವಿ ಪಡೆದ ವಿದ್ಯಾರ್ಥಿಗಳು
0
+
KSOU ಫ್ಯಾಕಲ್ಟಿಗಳು