ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ , ಮುಕ್ತಗಂಗೋತ್ರಿ , ಮೈಸೂರು
ಡಿಜಿಟಲ್ ಅಕಾಡೆಮಿಕ್ ಪ್ಲಾಟ್ಫಾರ್ಮ್ ಸಂಖ್ಯೆ: 9873037405
ಸಹಾಯವಾಣಿ ಸಂಖ್ಯೆ: 8690544544
ಸೇವೆಗಳಿಗಾಗಿ ಕ, ರಾ, ಮು, ವಿ ಯ ಆವರಣಕ್ಕೆ ಬರುವ ವಿದ್ಯಾರ್ಥಿಗಳಿಗೆ ಕ, ರಾ, ಮು, ವಿ ಯ ಅತ್ಯುತ್ತಮ ಉಪಹಾರ ಸೌಲಭ್ಯಗಳನ್ನು ಒದಗಿಸಿದೆ. ಕ, ರಾ, ಮು, ವಿ ಉಪಹಾರ ಗೃಹವು ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಆರೋಗ್ಯಕರ ಮತ್ತು ರುಚಿಕರವಾದ ಆಹಾರವನ್ನು ಒದಗಿಸುತ್ತದೆ