ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ , ಮುಕ್ತಗಂಗೋತ್ರಿ , ಮೈಸೂರು

ಉದ್ದೇಶಗಳು

ವಿಶ್ವವಿದ್ಯಾನಿಲಯದ ಉದ್ದೇಶಗಳು

• ಕಲಿಕಾರ್ಥಿಯ ಬಳಿಗೆ ಶಿಕ್ಷಣವನ್ನು ಕೊಂಡೊಯ್ಯುವ ಮೂಲಕ ಉನ್ನತ ಶಿಕ್ಷಣವನ್ನು ಪ್ರಜಾ ಪ್ರಭುತ್ವಕ್ಕನುಗುಣವಾಗಿ ಕಲಿಯುವವರ ಮನೆ ಬಾಗಿಲಿಗೆ ಕೊಂಡೊಯ್ಯುವ ಮೂಲಕ ಉನ್ನತ ಶಿಕ್ಷಣವನ್ನು ಪ್ರಜಾಸಕ್ತಾತ್ಮಕಗೊಳಿಸುವುದು.

• ಉತ್ತಮ ಗುಣಮಟ್ಟದ ಶಿಕ್ಷಣವನ್ನು ಬಯಸುವ ಪ್ರತಿಯೊಬ್ಬರಿಗೂ ವಯಸ್ಸು ,ಜಾತಿ ,ಲಿಂಗ ,ಸಾಮಾಜಿಕ -ಆರ್ಥಿಕ ಹಿನ್ನೆಲೆಯನ್ನು ಗಣನೆಗೆ ತೆಗೆದುಕೊಳ್ಳದೆ ಪ್ರವೇಶಾತಿಯನ್ನು ಒದಗಿಸುವುದು.

•ತಮ್ಮ ಅಗತ್ಯತೆಗಳನ್ನು , ವೃತ್ತಿಪರ ದೃಷ್ಟಿಕೋನದ ಶಿಕ್ಷಣದ ಮೂಲಕ ಪೂರೈಸಿಕೊಳ್ಳುವ ಸಾಮರ್ಥ್ಯವನ್ನು ಹೊಂದುವಂತಹ ಕಾರ್ಯಕ್ರಮಗಳನ್ನು ನೀಡುವುದು.

• ಕರ್ನಾಟಕದಲ್ಲಿ ದೂರ ಮತ್ತು ಮುಕ್ತ ಶಿಕ್ಷಣವನ್ನು ಉತ್ತೇಜಿಸುವುದು ಮತ್ತು ಅಭಿವೃದ್ಧಿಪಡಿಸುವುದು.

• ಕಲಿಕಾರ್ಥಿಯ ಕಲಿಕೆಯಲ್ಲಿ ತನ್ನದೇ ಸಾಮರ್ಥ್ಯ ಹೊಂದುವಂತಹ ಅವಕಾಶಗಳನ್ನು ಒದಗಿಸುವುದು.

• ವ್ಯಾಪಕ ವಿಭಾಗಗಳಿಂದ ವಿವಿಧ ಕೋರ್ಸ್ಗಳ ಸಂಯೋಜನೆಗಳನ್ನು ಆಯ್ಕೆ ಮಾಡುವಲ್ಲಿ ನವ್ಯತೆಯನ್ನು ರೂಪಿಸುವುದು.

ಟಾಪ್ ಗೆ ಸ್ಕ್ರೋಲ್